ಅರ್ಥಶಾಸ್ತ್ರ ಎಂದರೇನು

ಅರ್ಥಶಾಸ್ತ್ರ ಎಂದರೇನು, Arthashastra Endarenu in Kannada, ಅರ್ಥಶಾಸ್ತ್ರ ನೋಟ್ಸ್ ಮತ್ತು ಪಿತಾಮಹ, Arthashastra information in Kannada

ಅರ್ಥಶಾಸ್ತ್ರ ಎಂದರೇನು:

ಈ ಲೇಖನಿಯಲ್ಲಿ ಅರ್ಥಶಾಸ್ತ್ರ ಪ್ರಶೋತ್ತರವನ್ನು ನಿಮಗೆ ಸಹಾಯವಾಗುವಂತೆ ನೀಡಿದ್ದೇವೆ.

ಅರ್ಥಶಾಸ್ತ್ರ:

ಅರ್ಥಶಾಸ್ತ್ರ ಎಂದರೆ ಸರಕುಗಳ ಮತ್ತು ಸೇವೆಗಳ ಉತ್ಪಾದನೆಯನ್ನು ಪೂರೈಸುವುದೇ ಅರ್ಥಶಾಸ್ತ್ರ. ಅರ್ಥಶಾಸ್ತ್ರದ ಪಿತಾಮಹ ಆಡಂಸ್ಮಿತ್‌ ಸಂಪತ್ತನ್ನು ಅಧ್ಯಯನ ಮಾಡುವುದೇ ಅರ್ಥಶಾಸ್ತ್ರ ಎಂದಿದ್ದಾರೆ.ಆಲೋಡ್‌ ಮಾರ್ಷಲ್‌ ಜನರ ಸಾಮಾನ್ಯ ಜೀವನದ ವ್ಯವಹಾರವನ್ನು ಅರ್ಥಶಾಸ್ತ್ರ ಅಧ್ಯಯನ ಮಾಡುತ್ತದೆ ಎಂದಿದ್ದಾರೆ.

ವಿವಿಧ ಉಪಯುಕ್ತತೆಗಳನ್ನು ಹೊಂದಿರುವ ಕೊರತೆಯಲ್ಲಿರುವ ಸಂಪನ್ಮೂಲಗಳ ಮತ್ತು ಮಾನವನ ಅಪರಿಮಿತ ಬಯಕೆಗಳ ನಡುವಿನ ಸಂಬಂಧವಾಗಿ ಮಾನವರ ನಡವಳಿಕೆಯನ್ನು ಅಧ್ಯಯನ ಮಾಡುವ ವಿಜ್ಞಾನವೇ ಅರ್ಥಶಾಸ್ತ್ರ ಎಂದು ಲಿಯೋನಲ್‌ ರಾಬಿನ್ಸ್‌ ಹೇಳುತ್ತಾರೆ.

*ಅರ್ಥಶಾಸ್ತ್ರಕ್ಕೆ ನೋಬಲ್‌ ಪ್ರಶಸ್ತಿ ಪಡೆದ ಭಾರತೀಯ ಅಮರ್ತ್ಯ ಸೇನ್ರವರು.

*MRTP ಕಾಯ್ದೆ 1970ರಂದು ಜಾರಿಗೆ ಬಂದಿದೆ.

*ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹಿಂದಿನ ಹೆಸರುʼ ಇಂಪೀರಿಯಲ್‌ ಬ್ಯಾಂಕ್‌ ಆಫ್‌ ಇಂಡಿಯಾ.

*14ನೇ ಹಣಕಾಸು ಆಯೋಗದ ಅಧ್ಯಕ್ಷರು ಡಾ. ವೈ. ವಿ ರೆಡ್ಡಿ

*NSSO (National Sample Survey Organisation) 1950ರಂದು ಸ್ಥಾಪಿಸಲಾಯಿತು.

*1969 ರಲ್ಲಿ 14 ಬ್ಯಾಂಕುಗಳು ರಾಷ್ಟ್ರೀಕರಣಗೊಂಡವು.

*1951 ರಲ್ಲಿ ನೇಮಕವಾದ ಭಾರತದ ಪ್ರಥಮ ಹಣಕಾಸು ಅಯೋಗದ ಅಧ್ಯಕ್ಷರು ಕೆ.ಸಿ. ನಿಯೋಗಿ

*ಅಲ್ಪಾವಧಿಯ ಹಣಕಾಸು ಕಾಲ ಸಾಮಾನ್ಯವಾಗಿ 1 ವರ್ಷ ಅಷ್ಟೆ.

*ಒಂದು ಸರಕು ಅಥವಾ ಸೇವೆಯ ಮೌಲ್ಯವನ್ನು ಹಣದ ರೂಪದಲ್ಲಿ ಸೂಚಿಸುವುದೇ ಬೆಲೆ.

*ಒಂದು ದೇಶ ಸರಕು ಮತ್ತು ಸೇವೆಗಳನ್ನು ವಿದೇಶಗಳಿಂದ ಖರೀದಿಸುವುದೇ ಅಮದು.

*ಭಾರತದ ಕೇಂದ್ರ ಬ್ಯಾಂಕ್‌ ಅಂದರೆ ಭಾರತೀಯ ರಿಸರ್ವ್‌ ಬ್ಯಾಂಕ್‌

*ಮೌಲ್ಯವರ್ಧಿತ ತೆರಿಗೆಯನ್ನು ಜಗತ್ತಿನಲ್ಲಿ ಮೊದಲ ಜಾರಿಗೆ ಪರಿಚಯಿಸಿದ ರಾಷ್ಟ ಫ್ರಾನ್ಸ್‌

*ಜನರು ಅರ್ಥಿಕ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಸರ್ಕಾರವು ಮಾಡುವ ವೆಚ್ಚವನ್ನು ಸಾರ್ವಜನಿಕ ವೆಚ್ಚ ಎಂದು.

*ಇಬ್ಬರು ವ್ಯಕ್ತಿಗಳು ಅಥವಾ ಎರಡು ದೇಶಗಳ ನಡುವಿನ ಸರಕು ಮತ್ತು ಸೇವೆಗಳ ವಿನಿಮಯವೇ ವ್ಯಾಪಾರ.

ಇತರೆ ಪ್ರಬಂಧಗಳು:

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information

ರಾಜ್ಯಶಾಸ್ತ್ರ ಎಂದರೇನು

ದೀಪಾವಳಿ ಬಗ್ಗೆ ಪ್ರಬಂಧ

Leave a Comment