ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿ, Karnatakada Mukhyamantri Gala Patti in Kannada, Karnatakada Mukhyamantri Gala information in Kannada
ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿ:

ಈ ಲೇಖನಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳನ್ನು ಪಟ್ಟಿ ಮಾಡಿ ನಿಮಗೆ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ.
ಕರ್ನಾಟಕದ ಮುಖ್ಯಮಂತ್ರಿಗಳು:
1.ಕೆ. ಸಿ. ರೆಡ್ಡಿ:(1902-1976)
ಅವರ ಅವಧಿ 25 ಅಕ್ಟೋಬರ್ 1947, ಮಾರ್ಚ್ 30,1952. ವಿಧಾನಸಭೆ ಸ್ಥಾಪನೆ ಅಗಿರಲಿಲ್ಲ.
2. ಕೆಂಗಲ್ ಹನಿಮಂತಯ್ಯ:(1908-1980)
ವಿಧಾನಸಭಾ ಕ್ಷೇತ್ರ ರಾಮನಗರ. ಅವಧಿ 30 ಮಾರ್ಚ 1952-ಅಗಸ್ಟ್19,1956, ಮೊದಲನೇ ವಿಧಾನಸಭೆ (೧೯೫೨-೫೭)
3. ಕಡಿದಾಳ್ ಮಂಜಪ್ಪ: (1907-1992)
ವಿಧಾನಸಭಾ ಕ್ಷೇತ್ರ ತೀರ್ಥಹಳ್ಳಿ.ಅವಧಿ ೧೯ ಆಗಸ್ಟ್ ೧೯೫೬-೩೧ ಅಕ್ಟೋಬರ್ ೧೯೫೬.
4.ಎಸ್. ನಿಜಲಿಂಗಪ್ಪ: (1902-2000)
ವಿಧಾನಸಭಾ ಕ್ಷೇತ್ರ ಮೊಳಕಾಲ್ಮೂರು.ಅವಧಿ 1ನವೆಂಬರ್ 1956-16 ಮೇ 1958.
5. ಬಿ. ಡಿ. ಜತ್ತಿ: (1912-2002)
ವಿಧಾನಸಭಾ ಕ್ಷೇತ್ರ ಜಮಖಂಡಿ. ಅವಧಿ16 ಮೇ 1958-9 ಮಾರ್ಚ 1962.
6. ಎಸ್. ಆರ್. ಕಂಠಿ: (1908-1969)
ವಿಧಾನಸಭಾ ಕ್ಷೇತ್ರ ಹುನಗುಂದ.ಅವಧಿ 14 ಮಾರ್ಚ್1962-20 ಜೂನ್ 1962.
7. ವೀರೇಂದ್ರ ಪಾಟೀಲ್ : (1924-1997)
ಅವಧಿ 29 ಮೇ 1968-18 ಮಾರ್ಚ್1971
8. ಡಿ. ದೇವರಾಜ ಅರಸು : (1915-1982)
ವಿಧಾನಸಭಾ ಕ್ಷೇತ್ರ ಹುಣಸೂರು. ಅವಧಿ 20 ಮಾರ್ಚ್ 1972-31 ಡಿಸೆಂಬರ್ 1977.
8. ಡಿ. ದೇವರಾಜ ಅರಸು : (1915-1982)
ವಿಧಾನಸಭಾ ಕ್ಷೇತ್ರ ಹುಣಸೂರು. ಅವಧಿ 28 ಫೆಬ್ರವರಿ 1978-7 ಜನವರಿ 1980.
9. ಆರ್. ಗಂಡೂರಾವ್ : (1937-1993)
ವಿಧಾನಸಭಾ ಕ್ಷೇತ್ರ ಸೋಮವಾರಪೇಟೆ. ಅವಧಿ 12 ಜನವರಿ 1980-6 ಜನವರಿ 1983.
10. ರಾಮಕೃಷ್ಣ ಹೆಗಡೆ : (1926-2004)
11. ಎಸ್. ಆರ್. ಬೊಮ್ಮಯಿ : (1924-2007)
ಅವಧಿ 13 ಆಗಸ್ಟ್ 1988-21 ಎಪ್ರಿಲ್ 1989.
12. ಎಸ್. ಬಂಗಾರಪ್ಪ : (1933-2011)
ಅವಧಿ 17 ನೇ ಅಕ್ಟೋಬರ್ 1990-19 ನವೆಂಬರ್ 1992.
13. ಎಂ. ವೀರಪ್ಪ ಮೊಯಿಲಿ :(1940)
19 ನವೆಂಬರ್ 1992-11 ಡಿಸೆಂಬರ್ 1994.
14. ಎಚ್. ಡಿ. ದೇವೆಗೌಡ : (1933)
11 ಡಿಸೆಂಬರ್ 1994-31 ಮೇ 1996.
15. ಜೆ. ಎಚ್. ಪಟೇಲ್ : (1930-2000)
31 ಮೇ 1996- 7 ಅಕ್ಟೋಬರ್1999
16. ಎಸ್. ಎಂ ಕೃಷ್ಣ : (1932)
11 ಅಕ್ಟೋಬರ್ 1999-28 ಮೇ 2004
17. ಎನ್. ಧರ್ಮಸಿಂಗ್: (1936-2012)
28 ಮೇ 2001-28 ಜನವರಿ2006
18. ಎಚ್. ಡಿ ಕುಮಾರಸ್ವಾಮಿ : (1959)
3 ಫೆಬ್ರವರಿ 2006-8 ಅಕ್ಟೋಬರ್ 2007
19. ಬಿ. ಎಸ್. ಯಡಿಯೂರಪ್ಪ : (1943)
12 ನವೆಂಬರ್2007-19 ನವೆಂಬರ್ 2007.
19. ಬಿ. ಎಸ್. ಯಡಿಯೂರಪ್ಪ : (1943)
30 ಮೇ 2008-3 ಆಗಸ್ಟ್ 20011
19. ಬಿ. ಎಸ್. ಯಡಿಯೂರಪ್ಪ : (1943)
17 ಮೇ 2018-23 ಮೇ 2018.
19. ಬಿ. ಎಸ್. ಯಡಿಯೂರಪ್ಪ : (1943)
26 ಜುಲೈ 2009-26 ಜುಲೈ 2021
20. ಡಿ. ವಿ. ಸದಾನಂದ ಗೌಡ : (1953)
ವಿಧಾನಪರಿಷತ್ ಸದಸ್ಯರು. ಅವಧಿ 5 ಆಗಸ್ಟ್ 2011-11 ಜುಲೈ 2012.
21. ಜಗದೀಶ್ ಶೆಟ್ಟರ್ : (1955)
ವಿಧಾನಸಭಾ ಕ್ಷೇತ್ರ ಹುಬ್ಬಳ್ಳಿ ಧಾರವಾಡ ಕೇಂದ್ರ. ಅವಧಿ 12 ಜುಲೈ 2002-12ಮೇ 2013.
22. ಸಿದ್ದರಾಮಯ್ಯ : (1948)
ವಿಧಾನಸಭಾ ಕ್ಷೇತ್ರ ವರುಣಾ. ಅವಧಿ 13 ಮೇ 2003-15 ಮೇ 2008.
23. ಬಸವರಾಜ ಬೊಮ್ಮಯಿ: (1960)
ವಿಧಾನಸಭಾ ಕ್ಷೇತ್ರ ಶಿಗ್ಗಾಂವಿ. ಅವಧಿ 28 ಜುಲೈ 2021.
FAQ
ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು ?
ಕೆ. ಸಿ. ರೆಡ್ಡಿ
ಮುಖ್ಯಮಂತ್ರಿಯ ಆಡಳಿತ ಸೇವಾ ಅವಧಿ ಎಷ್ಟು ?
೫ ವರ್ಷ.
ಮುಖ್ಯಮಂತ್ರಿ ಯಾಗಳು ಕನಿಷ್ಠ ಎಷ್ಟು ವರ್ಷ ಅಗಿರಬೇಕು ?
೨೫.
ಇತರೆ ಪ್ರಬಂಧಗಳು:
ನೋಟು ಅಮಾನ್ಯೀಕರಣ ಮತ್ತು ಕಪ್ಪು ಹಣ ಪ್ರಬಂಧ
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಬಂಧ