ಯಣ್ ಸಂಧಿ ಮತ್ತು ಉದಾಹರಣೆಗಳು | Yan Sandhi Examples in Kannada

Yan Sandhi Examples in Kannada, ಯಣ್‌ ಸಂಧಿ, Yan Sandhi in Kannada, 10 yen sandhi examples in kannada, yan sandhi information in kannada, ಯಣ್ ಸಂಧಿ 20 ಉದಾಹರಣೆ

Yan Sandhi Examples in Kannada

ಯಣ್ ಸಂಧಿ ಉದಾಹರಣೆ
Yan Sandhi Examples in Kannada ಯಣ್ ಸಂಧಿ ಮತ್ತು ಉದಾಹರಣೆಗಳು

ಈ ಲೇಖನಿಯಲ್ಲಿ ಯಣ್‌ ಸಂಧಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನೀಡಿದ್ದೇವೆ.

ಯಣ್ ಸಂಧಿ

ಸಂಧಿ ಮಾಡುವಾಗ ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ, ಕಾರಗಳಿಗೆ ‘ಯ್’ ಕಾರವು, ಉ, ಊ, ಕಾರಗಳಿಗೆ ‘ವ್’ ಕಾರವು, ಋ ಕಾರಕ್ಕೆ ‘ರ್’ ವು ಆದೇಶವಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಕರೆಯುತ್ತಾರೆ.

ಪೂರ್ವಪದ+ಉತ್ತರ ಪದ=ಸಂಧಿಪದ
ಇಈಸವರ್ಣವಲ್ಲದ
ಉಊಸ್ವರಾಕ್ಷ
ಪರವಾದಾಗರ್

ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಂಡಿದ್ದಾರೆ . ಅದರ ಪ್ರಕಾರ ‘ ಯಣ್ ‘ ಎಂದರೆ “ ಯ ವ ರ ಲ ” ಈ ನಾಲ್ಕು ವ್ಯಂಜನಗಳು . ‘ ಯಣ್ ‘ ಸಂಧಿಯೆಂದರೆ ಈ ನಾಲ್ಕು ಅಕ್ಷರಗಳು ಆದೇಶವಾಗಿ ಬರುವುದೇ ಆಗಿದೆ.

ಯಣ್ ಸಂಧಿ ಉದಾಹರಣೆ

ಅಆ+ಅಂತ= ಅತ್ಯಂತ (ಇ+ಅ=ಯ)

ಪ್ರತಿ+ಉತ್ತರ= ಪತ್ಯುತ್ತರ (ಇ+ಉ=ಯ)

ಶಾಲಿ+ಅನ್ನ= ಶಾಲ್ಯಾನ್ನ (ಇ+ಅ=ಯ)

ಅತಿ+ಆಧುನಿಕ= ಅತ್ಯಾಧುನಿಕ (ಇ+ಆ=ಯ)

ಅತಿ+ಅಮೂಲ್ಯ= ಅತ್ಯಮೂಲ್ಯ (ಇ+ಅ=ಯ)

ಪರಿ+ಅವಸಾನ= ಪರ್ಯಾವಸಾನ (ಇ+ಅ=ಯ)

ಮನು+ಅಂತರ= ಮನ್ವಂತರ (ವ್)‌

ಗುರು+ಆಜ್ಞೆ= ಗುರ್ವಾಜ್ಞೆ(ವ್)‌

ಜಾತಿ+ಆತೀತ= ಜಾತ್ಯಾತೀತ (ಯ್)‌

ಪಿತೃ+ಅರ್ಜಿತ= ಪಿತ್ರಾರ್ಜಿತ (ರ್)‌

ಅತಿ+ಅರ್ತ= ಅತ್ಯಾರ್ತ (ಯ್)‌

ಕೋಟಿ+ಆಧೀಶ= ಕೋಟ್ಯಾಧೀಶ (ಯ್)‌

ಅತಿ+ಅವಸರ= ಅತ್ಯವಸರ (ವ್)

ಇತರೆ ಪ್ರಬಂಧಗಳು:

ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು

ಸರ್ವನಾಮ ಎಂದರೇನು

Vyanjanagalu in Kannada 

Gunitakshara in Kannada

Leave a Comment