ಪುಸ್ತಕದ ಮಹತ್ವದ ಕುರಿತು ಕನ್ನಡ ಪ್ರಬಂಧ

ಪುಸ್ತಕದ ಮಹತ್ವದ ಕುರಿತು ಕನ್ನಡ ಪ್ರಬಂಧ, pusthakagala mahathva essay in kannada, pusthakagala mahathva prabandha, ಪುಸ್ತಕಗಳ ಬಗ್ಗೆ ಪ್ರಬಂಧ ಬರೆಯಿರಿ

ಪುಸ್ತಕದ ಮಹತ್ವದ ಕುರಿತು ಕನ್ನಡ ಪ್ರಬಂಧ

ಪುಸ್ತಕದ ಮಹತ್ವ ಕನ್ನಡ ಪ್ರಬಂಧ
pustaka mahatva prabandha in kannada

ಈ ಲೇಖನಿಯು ಪುಸ್ತಕದ ಮಹತ್ವದ ಸಂಪೂರ್ಣ ಮಾಹಿತಿ ಒದಗಿಸಿದ್ದೇವೆ. ಎಲ್ಲರಿಗೂ ಉಪಯೋಗವಾಗುವಂತೆ ಇದರಲ್ಲಿ ವಿಷಯಗಳನ್ನು ಸಂಗ್ರಹಿಸಿದ್ದೇವೆ.

ಪುಸ್ತಕದ ಮಹತ್ವದ ಕುರಿತು ಕನ್ನಡ ಪ್ರಬಂಧ

ಪೀಠಕೆ:

ಪುಸ್ತಕಗಳ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳುತ್ತೇವೆ.ಪುಸ್ತಕ ಓದುವುದರಿಂದ ಲೋಕದ ಅನುಭವ ಪಡೆಯಲು ಅವಕಾಶವಾಗುತ್ತದೆ.”ದೇಶ ಸುತ್ತುಬೇಕು ಕೋಶ ಓದಬೇಕು”ಎಂಬ ಮಾನವ ಬಯಕೆಗೆ ಇವು ಸ್ವಂಧಿಸುತ್ತವೆ.ಪುಸ್ತಕವು ನಮ್ಮ ಬದುಕನ್ನು ಬೆಳಗುತ್ತವೆ.

ವಿಷಯ ನಿರೂಪಣೆ:

ಮನುಷ್ಯ ಪುಸ್ತಕಗಳ ಲೋಕದ ಮೂಲಕವೇ ಉಳಿದ ಲೋಕಗಳನ್ನು ಅರಿಯಲು ಸಾಧ್ಯ. ಪುಸ್ತಕ ನಮ್ಮ ಬದುಕನ್ನು ಬೆಳಗುವುದರ ಜೊತೆಗೆ ಮನುಷ್ಯ ಪುಸ್ತಕಗಳಿಂದ ತನ್ನದಲ್ಲದ ಅನುಭವಗಳನ್ನು ತನ್ನದಾಗಿಸಿಕೊಳ್ಳತ್ತಾನೆ. ಹಾಗೆ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುತ್ತಾನೆ. ಪುಸ್ತಕವನ್ನು ಓದುವುದರಿಂದ ಒಬ್ಬ ವ್ಯಕ್ತಿಯನ್ನ ಒಂದು ಉತ್ತಮ ಸ್ಥಾನಕ್ಕೆ ಬರುವಂತೆ ಮಾಡುತ್ತದೆ. ಓದುವುದು ಅದರ ಜೊತೆಗೆ ವಿಷಯವನ್ನು ಸಂಗ್ರಹಿಸುವುದು ಒಂದು ಅತ್ಯುತ್ತಮ ಹವ್ಯಾಸವಾಗಿದೆ.

ಪುಸ್ತಕದ ಹವ್ಯಾಸದಿಂದ ತಾನಿರುವ ಸ್ಥಳದಲ್ಲಿಯೇ ಲೋಕದ ಅನುಭವಗಳನ್ನು ಪೆಡೆಯುವ ಅವಕಾಶ ಲಭಿಸುತ್ತದೆ. ಓದುಗಾರರಿಗೆ ಅನುಕೂಲವಾಗುವುದೇ ಪುಸ್ತಕ. ಗ್ರಂಥಾಲಯಗಳಲ್ಲಿ ಪುಸ್ತಕವನ್ನು ಸಂಗ್ರಹಿಸುವುದು ಹಾಗೆ ಮನೆಗಳಲ್ಲಿ ಸಂಗ್ರಹಿಸಿಟ್ಟು ಓದುವುದು.ಪುಸ್ತಕದ ಓದುವುದು ಮನುಷ್ಯನ್ನು ವ್ರಜದಷ್ಟು ಬೆಲೆ ಬರುವಂತೆ ಮಾಡುತ್ತದೆ. ಕತೆ, ಕಾದಂಬರಿ, ಕವಿತೆ,ನಾಟಕ, ಪ್ರಬಂಧ, ವಿಚಾರ, ವಿಮರ್ಶೆ, ಸಾಮಾನ್ಯ ಜ್ಞಾನ, ವಿಜ್ಞಾನ, ರಾಜಕೀಯ,ಮುಂತಾದವುಗಳು ಇವುಗಳ ಮೂಲಕ ಅಭಿವೃದ್ದಿ ಹೆಚ್ಚಿಸುತ್ತದೆ.

ಪುಸ್ತಕಗಳು ನಮಗೆ ಬದುಕುವುದನ್ನು ವಿಚಾರ ಮಾಡುವುದನ್ನು ಕಲಿಸುವುದರ ಜೊತೆಗೆ ಅಲೋಚಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ಪುಸ್ತಕಗಳ ಸದ್ಬಳಕೆಯಿಂದ ಸಮಾಜದಲ್ಲಿ ಉನ್ನತವಾದ ಗೌರವ ದೂರಕುವುದು. ಪುಸ್ತಕದಿಂದ ಪುರಾಣಗಳು ಹಿಂದಿನ ಇತಿಹಾಸಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಪುಸ್ತಕಗಳ ಮಹಿಮೆಯೇ ಅಂತಹದ್ದು. ಪುಸ್ತಕ ನಮ್ಮ ಸ್ನೇಹಿತನಾಗಿರುತ್ತಾನೆ. ಪುಸ್ತಕಗಳಿಗೆ ಅದರದೇ ಆದ ಗೌರವಗಳಿವೆ.

ಸಮಾಜದಲ್ಲಿ ಒಬ್ಬ ವ್ಯಕ್ತಿ ಮುಂದೆ ಬರಲು ಪುಸ್ತಕವಾಗಿರುತ್ತದೆ. ಪುಸ್ತಕದಲ್ಲಿ ಹಲಾವರು ವಿಷಯಗಳಿವೆ ಅವುಗಳನ್ನು ನಾವು ಓದಬೇಕು ಜ್ಞಾನವನ್ನು ವೃದ್ದಿಕೊಳ್ಳಬೇಕು. ಪುಸ್ತಕಗಳಲ್ಲಿ ಸ್ವೂರ್ತಿ ನೀಡುವ ಹಲಾವಾರು ವಿಷಯಗಳು ಇವೆ. ಪುಸ್ತಕವು ನಮ್ಮ ಬದುಕನ್ನು ಬಂಗಾರವನ್ನಾಗಿಸುತ್ತದೆ.

ಶಿಕ್ಷಣದಲ್ಲಿ ಹೆಚ್ಚಾಗಿ ಪುಸ್ತಕದ ಬಗ್ಗೆಮತ್ತು ಅದರ ಮಹತ್ವವನ್ನು ನೀಡಿರುತ್ತಾರೆ. ಪುಸ್ತಕವು ಕಲಿಕೆಗೆ ಮಾತ್ರವಲ್ಲ, ಜ್ಞಾನವನ್ನು ಹೆಚ್ಚಿಸಿ ಮುಂದೆ ಅಭಿವೃದ್ಧಿಗೆ ಕಾರಣವಾಗಿದೆ. ಪುಸ್ತಕ ಲೋಕ ಜ್ಞಾನದ ಜೊತೆಗೆ ಮನುಷ್ಯರ ವರ್ತನೆಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಪುಸ್ತಕದಿಂದ ಹಲಾವು ವಿಷಯಗಳು ತಿಳಿಯಲು ಅದನ್ನು ಜೀವನದಲ್ಲಿ ರೂಪಿಸಿಕೊಳ್ಳಲು ಸಾಧ್ಯ.

ಉಪಸಂಹಾರ:

ಪುಸ್ತಕ ಮಹತ್ವ ಹೆಚ್ಚಿಸಲು ಶಾಲೆಗಳಲ್ಲಿ ಅದರ ಬಗ್ಗೆ ಮಾಹಿತಿ ನೀಡುವುದು,ಪುಸ್ತಕಗಳು ನಮ್ಮ ಬದುಕು ಬೆಳಗುತ್ತದೆ ಹಾಗೆ ಜ್ಞಾನವನ್ನು ಹೆಚ್ಚಿಸುತ್ತದೆ. ಈ ಮೂಲಕ ತಿಳಿಯುವುದೆನೇಂದರೆ ಪುಸ್ತಕಗಳು ಮನುಷ್ಯನಿಗೆ ಜ್ಞಾನದ ಜೊತೆ ವ್ಯಕ್ತಿತ್ವ ಅರಳಿಸುತ್ತದೆ.

FAQ

ಪುಸ್ತಕಗಳನ್ನು ಓದುವುದರಿಂದ ಆಗುವ ಅನುಕೂಲಗಳು. ?

ಪುಸ್ತಕವನ್ನು ಹೆಚ್ಚು ಒದುವುದರಿಂದ ಜ್ಞಾನ ಹೆಚ್ಚಾಗುತ್ತದೆ. ಇದರಿಂದ ಹಲವು ವಿಷಯದ ಬಗ್ಗೆ ಮಾಹಿತಿ ನೀಡುತ್ತದೆ. ಮುಂದಿನ ಭವಿಷ್ಯಕ್ಕೆ ಅನುಕೂಲವಾಗುತ್ತದೆ.

ಪುಸ್ತಕಗಳ ಓದಿನ ಮಹತ್ವ ?

ಪುಸ್ತಕವನ್ನು ಓದುವುದರಿಂದ ಪುಸ್ತಕದ ಮಹತ್ವದ ಜೊತೆಗೆ ನಮ್ಮ ಮಹತ್ವವು ಹೆಚ್ಚುತ್ತದೆ, ಪುಸ್ತಕದಿಂದ ಹೊಸ ಹೊಸ ವಿಷಯದ ಬಗ್ಗೆ ತಿಳಿಸುತ್ತದೆ ಅದು ಮುಂದೆ ನಮ್ಮ ಕೆಲಸಕ್ಕೆ ಅನುಕೂಲವಾಗುತ್ತದೆ ಇದು ಇದರ ಮಹತ್ವ.

ಇತರೆ ಪ್ರಬಂಧ:

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಗಾಂಧೀಜಿಯವರ ಬಗ್ಗೆ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಕನ್ನಡ ಗಾದೆಗಳು ಮತ್ತು ವಿವರಣೆ

Leave a Comment